ಪ್ರೇಮದ ಊರಲಿ ಸಿನಿಮಾ 100 ಕೋಟಿ ರೂ ಕಲೆಕ್ಷನ್ ದಾಟಿ ಮುನ್ನುಗ್ಗುತ್ತಿದೆ. ಭರ್ಜರಿ ಯಶಸ್ಸಿನಲ್ಲಿರುವ ಸಿನಿಮಾ ರಿಲೀಗ್‌ಗೆ ಒಂದೇ ದಿನ ಮೊದಲು ಇಡೀ ತಂಡಕ್ಕೆ ಆಘಾತವಾಗಿತ್ತು. ಆದರೆ ನಿರ್ದೇಶಕರ ತುರ್ತು ಮಾತುಕತೆ, ಒಂದೇ ಮಾತು ಇದೀಗ ಇತಿಹಾಸ ಸೃಷ್ಟಿಸಿದೆ.