ಸನ್ನಿ ಡಿಯೋಲ್ ಅಭಿನಯದ ಮುಂಬರುವ ಚಿತ್ರ 'ಸೂರ್ಯ, ಅಂತ್ಯ ಸೇ ಆರಂಭ್ ತಕ್' ವೈದ್ಯಕೀಯ ವ್ಯವಸ್ಥೆಯಲ್ಲಿನ ದುಷ್ಕೃತ್ಯವನ್ನು ಕೇಂದ್ರವಾಗಿರಿಸಿಕೊಂಡಿರುವ ಕಥಾ ಹಂದರದ ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (Indian Medical Association) ನಿಂದ ಆಕ್ಷೇಪ ಎದುರಿಸುತ್ತಿದೆ.
Back to Entertainment
Entertainment
October 23, 2026 at 7:24 AM
ಸನ್ನಿ ಡಿಯೋಲ್ ಅಭಿನಯದ 'ಸೂರ್ಯ' ಚಿತ್ರಕ್ಕೆ IMA ವಿರೋಧ: ವೈದ್ಯರ ಚಿತ್ರಣಕ್ಕೆ ಆಕ್ಷೇಪ
Filmibeat Kannada
Excerpt from Filmibeat Kannada.