ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿಯ ನಂತರ ಅವರ ಗಾಯದ ಬಗ್ಗೆ ಬಿಡುಗಡೆಯಾದ ವಿಡಿಯೋಗಳು ಭಾರಿ ಅನುಮಾನ ಮೂಡಿಸಿವೆ. ಗಾಯಗೊಂಡ ತೋಳಿನ ವಿಡಿಯೋ ಅವರ ಮುಖ ತೋರಿಸದೇ ರಿಲೀಸ್​ ಮಾಡಲಾಗಿದ್ದು, ಇನ್ನೊಂದು ವಿಡಿಯೋದಲ್ಲಿ ಅದೇ ಜಾಗದಲ್ಲಿ ಬಿಪಿ ಚೆಕ್ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.