ಬೆಳಗಾವಿ ಜಿಲ್ಲಾಡಳಿತವು ಕಬ್ಬು ಬೆಳೆಗಾರರ ಹಿತ ಕಾಯಲು ಹೊಸ ಲಾಭ ಹಂಚಿಕೆ ಸೂತ್ರ ರೂಪಿಸಿದ್ದು, ಸಕ್ಕರೆ ಮಾರುಕಟ್ಟೆ ದರ ಆಧರಿಸಿ ಪ್ರತಿ ಟನ್ ಕಬ್ಬಿಗೆ ಹೆಚ್ಚಿನ ಬೆಲೆ ಸಿಗಲಿದೆ. ಬಂಪರ್ ಲಾಭದಲ್ಲಿ ಶೇ. 75ರಷ್ಟು ರೈತರ ಖಾತೆಗೆ ಜಮೆ.
Back to Business
Business
November 6, 2026 at 5:49 AM
Sugarcane: ಬೆಳಗಾವಿ ಜಿಲ್ಲಾಡಳಿತದ ಐತಿಹಾಸಿಕ ನಿರ್ಧಾರ, ರೈತರ ಖಾತೆಗೆ ಬೀಳಲಿದೆ ಬಂಪರ್ ಹಣ!
News18 Kannada Business
Excerpt from News18 Kannada Business.