ಅಮೆರಿಕಾದಲ್ಲಿ ಅಲ್ಲೋಲ-ಕಲ್ಲೋಲದ ಬೆಳವಣಿಗೆ ನಡೆಯುತ್ತಿರುವಾಗ್ಲೇ ಇತ್ತ ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಗಗನಕ್ಕೇರಿದೆ. ಕೇವಲ 2 ದಿನದಲ್ಲೇ 4,600 ರೂಪಾಯಿ ಏರಿಕೆ ಕಂಡಿದೆ.. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರುತ್ತಾ? ತಜ್ಞರ ಶಾಕಿಂಗ್ ವರದಿ ಇಲ್ಲಿದೆ.