ಯೋಗಿ ಸರ್ಕಾರ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅಡಿಯಲ್ಲಿ ನೀಡಲಾಗುವ ಸಹಾಯದ ಮಾನದಂಡಗಳನ್ನು ಪರಿಷ್ಕರಿಸಿದೆ. ಹೊಸ ಪರಿಹಾರ ಮಾನದಂಡಗಳು ಏಪ್ರಿಲ್ 1 ಮತ್ತು ನವೆಂಬರ್ 4, 2026 ರ ನಡುವೆ ಉಂಟಾದ ನಷ್ಟಗಳಿಗೆ ಅನ್ವಯಿಸುತ್ತವೆ.
Back to Business
Business
November 6, 2026 at 5:39 AM
Farmers: ರೈತರಿಗೆ ಜಾಕ್ಪಾಟ್, ಇನ್ಮುಂದೆ ಬೆಳೆ ಹಾನಿಯಾದ್ರೆ ಸಿಗುತ್ತೆ ಹೆಚ್ಚಿನ ಪರಿಹಾರ! ಸರ್ಕಾರದಿಂದ ಮಹತ್ವದ ಘೋಷಣೆ
News18 Kannada Business
Excerpt from News18 Kannada Business.