ಶ್ರೇಯಸ್ ಅಯ್ಯರ್ ಅವರ ಈ ಅಬ್ಬರದ ಶತಕದ ನೆರವಿನಿಂದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಸದ್ಯ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಇಶಾನ್ ಕಿಶನ್ ಮೊದಲ ಸ್ಥಾನ ಹಾಗೂ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
Back to Sports
Sports
October 7, 2026 at 1:45 PM
ICC Rankings: ಟಿ20ಯಲ್ಲಿ ಶ್ರೇಯಸ್, ODIನಲ್ಲಿ ರಾಹುಲ್ ಶ್ರೇಯಾಂಕದಲ್ಲಿ ಭಾರೀ ಏರಿಕೆ! ನಂ. 1 ಸ್ಥಾನ ಉಳಿಸಿಕೊಂಡ ಇಶಾನ್, ಗಿಲ್!
News18 Kannada Sports
Excerpt from News18 Kannada Sports.