ಭುವನೇಶ್ವರ್ ಕುಮಾರ್ ನಾಲ್ಕು ವರ್ಷಗಳ ನಂತರ ಟೀಂ ಇಂಡಿಯಾಗೆ ಮರಳಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ, ಇದು ಆರ್‌ಸಿಬಿಯ ಐಪಿಎಲ್ 2028ರ ಮೆಗಾ ಹರಾಜು ಯೋಜನೆಯನ್ನು ಬುಡಮೇಲು ಮಾಡಿದೆ. ಭುವಿಯನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಕಡಿಮೆ ಮೊತ್ತಕ್ಕೆ ಉಳಿಸಿಕೊಳ್ಳುವ ಆರ್‌ಸಿಬಿ ಅವಕಾಶ ಈಗ ಕಳೆದುಹೋಗಿದ್ದು, ಕ್ಯಾಪ್ಡ್ ಆಟಗಾರನಾಗಿ ಹೆಚ್ಚಿನ ಮೊತ್ತ ನೀಡಬೇಕಾಗಿದೆ.
Back to Sports
Sports
October 7, 2026 at 1:00 PM
ಭಾರತ ತಂಡಕ್ಕೆ ಭುವನೇಶ್ವರ್ ಆಯ್ಕೆ; ತಲೆಕೆಳಗಾಯ್ತು ಆರ್‌ಸಿಬಿ ಲೆಕ್ಕಾಚಾರ..!
TV9 Kannada
Excerpt from TV9 Kannada.