ಕಳೆದ ಎರಡು ವರ್ಷಗಳಿಂದ ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ತೋರಿದ ನಂತರ ಭುವಿಗೆ ಅವಕಾಶ ಕೊಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಆದರೆ ಭಾರತ ತಂಡದ ನಿರ್ಗಮಿತ ಮುಖ್ಯ ಆಯ್ಕೆಗಾರ (Chief Selector) ಅಜಿತ್ ಅಗರ್ಕರ್ ಅವರಿಗೆ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ಟಿ20 ತಂಡಕ್ಕೆ ಸೇರಿಸಿಕೊಳ್ಳಲು ಒಲವು ತೋರುತ್ತಿರಲಿಲ್ಲ.
Back to Sports
Sports
October 7, 2026 at 12:43 PM
Bhuvneshwar Kumar: ಅಗರ್ಕರ್ ಹೊರಬೀಳುತ್ತಿದ್ದಂತೆ ಸ್ವಿಂಗ್ ಕಿಂಗ್ ಕಮ್ಬ್ಯಾಕ್! ಭುವನೇಶ್ವರ್ ಕುಮಾರ್ ಆಯ್ಕೆ ಹಿಂದಿದ್ದಾರೆ ವಿಶ್ವಕಪ್ ಹೀರೋ!
News18 Kannada Sports
Excerpt from News18 Kannada Sports.