Washing Tips: ಹೊಸ ಬಟ್ಟೆಗಳನ್ನು ಮೊದಲ ಬಾರಿ ಒಗೆದಾಗ ಬಣ್ಣ ಬಿಡುವ ಸಮಸ್ಯೆ ಎದುರಾಗುತ್ತಿದೆಯೇ? ಬಟ್ಟೆಯ ಬಣ್ಣ ಬಿಡಬಾರದು ಅಂದ್ರೆ, ಈ ಟ್ರಿಕ್ಸ್ ಟ್ರೈ ಮಾಡಿ, ಬಟ್ಟೆ ಗಟ್ಟಿಯಾದರೆ ಏನು ಮಾಡಬೇಕು ಹಾಗೂ ಬಟ್ಟೆಗಳ ಬಣ್ಣ ಮಾಸದಂತೆ ನೋಡಿಕೊಳ್ಳಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.
Back to Lifestyle
Lifestyle
September 28, 2026 at 4:47 AM
ಹೊಸ ಬಟ್ಟೆ ಬಣ್ಣ ಬಿಡಬಾರದು ಅಂದ್ರೆ… ವಾಶ್ ಮಾಡುವ ಮುನ್ನ ಈ ಕೆಲಸ ತಪ್ಪದೇ ಮಾಡಿ
Asianet Suvarna Lifestyle
Excerpt from Asianet Suvarna Lifestyle.