ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇಂಥ ಟೈಮ್‌ನಲ್ಲಿ ಚಿನ್ನ ಖರೀದಿಸುವುದು ಕಷ್ಟ. ಆದರೆ, ಕೇವಲ 2 ಗ್ರಾಂ ತೂಕದಲ್ಲಿ ಸಿಗುವ ಸುಂದರವಾದ ಡೈಲಿ ವೇರ್ ಇಯರ್ ರಿಂಗ್ಸ್ ಇಲ್ಲಿವೆ. ಆ ಟ್ರೆಂಡಿ ಡಿಸೈನ್‌ಗಳತ್ತ ಒಮ್ಮೆ ಕಣ್ಣಾಡಿಸಿ.
Back to Lifestyle
Lifestyle
September 28, 2026 at 3:45 AM
Gold Studs: ಚಿನ್ನ ಖರೀದಿಸೋ ಪ್ಲ್ಯಾನ್ ಇದ್ಯಾ? ಮೊದಲು ನೋಡಿ 2 ಗ್ರಾಂನ ಈ ಟ್ರೆಂಡಿ ಗೋಲ್ಡ್ ಸ್ಟಡ್ಸ್
Asianet Suvarna Lifestyle
Excerpt from Asianet Suvarna Lifestyle.