ಫಹಾದ್ ಫಾಸಿಲ್ ತಮ್ಮ ಹೊಸ ಸಿನಿಮಾ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಪ್ರಮೋಷನ್ ವೇಳೆ ಪತ್ನಿ ಹಾಗೂ ನಟಿ ನಜ್ರಿಯಾ ನಜೀಮ್ ಬಗ್ಗೆ ತಮಾಷೆಯ ಕಾಮೆಂಟ್ ಮಾಡಿದ್ದಾರೆ. ‘ಚಿಕ್ಕ ಹುಡುಗಿಯನ್ನೇ ಮದುವೆಯಾಗಿದ್ದೇನೆ’.
Back to Entertainment
Entertainment
September 30, 2026 at 11:54 AM
'ಚಿಕ್ಕ ಹುಡುಗಿಯನ್ನೇ ಮದುವೆಯಾಗಿದ್ದೇನೆ.. ಅದಕ್ಕೇ ಹೀಗೆ': ಪತ್ನಿ ನಜ್ರಿಯಾ ಬಗ್ಗೆ ಫಹಾದ್ ಫಾಸಿಲ್ ಕಾಮೆಂಟ್ ವೈರಲ್
Asianet Suvarna Entertainment
Excerpt from Asianet Suvarna Entertainment.