ಪ್ರೇಮದ ಊರಲಿ ಸಿನಿಮಾ ತಂಡ ಶಿವರಾಜ್ ಕುಮಾರ್ ಅವರನ್ನ ಮೀಟ್ ಆಗಿದೆ. ನಾಗವಾರದಲ್ಲಿರೋ ಮನೆಯಲ್ಲಿಯೇ ಶಿವಣ್ಣನ ಮೀಟ್ ಆಗಿರೋ ಇಡೀ ತಂಡ ತಮ್ಮ ಸಂತೋಷ ಹಂಚಿಕೊಂಡಿದೆ. ಫೋಟೋ ತೆಗೆಸಿಕೊಂಡಿದೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
Back to Entertainment
Entertainment
October 19, 2026 at 12:17 PM
Premada Oorali Movie: ಶಿವಣ್ಣನ ಮನೆಯಲ್ಲಿ 'ಪ್ರೇಮದ ಊರಲಿ' ಸಿನಿಮಾ ಟೀಮ್! ಶಿವಣ್ಣ ಹೇಳಿದ್ದೇನು?
News18 Kannada Entertainment
Excerpt from News18 Kannada Entertainment.