ಸನ್ ಗ್ರೂಪ್ ಮುಖ್ಯಸ್ಥ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ ಅವರನ್ನು ಖ್ಯಾತ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ವಿವಾಹವಾಗಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ವಿಷಯವು ಸಿನಿಮಾ, ರಾಜಕೀಯ ಮತ್ತು ಕ್ರೀಡಾ ವಲಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Back to Entertainment
Entertainment
October 19, 2026 at 12:57 PM
ಅನಿರುಧ್-ಕಾವ್ಯ ಮಾರನ್ ವಿವಾಹಕ್ಕೆ ಅದ್ಧೂರಿ ಸಿದ್ಧತೆ: ಮಾಜಿ ಸಿಎಂ, ರಜನಿಗೂ ಚಾರ್ಟರ್ಡ್ ವಿಮಾನ!
Filmibeat Kannada
Excerpt from Filmibeat Kannada.