ವಿಜಯ್ ದೇವರಕೊಂಡ ಓದಿದ ಶಾಲೆ ಮತ್ತು ಹಾಸ್ಟೆಲ್‌ಗೆ ರಶ್ಮಿಕಾ ಮಂದಣ್ಣ ಭೇಟಿ ನೀಡಿದ್ದಾರೆ. ಪುಟ್ಟಪರ್ತಿಯ ಆಧ್ಯಾತ್ಮಿಕ ವಾತಾವರಣ, ವೇದಪಠಣ ಮತ್ತು ವಿಜಯ್ ಬಾಲ್ಯದ ನೆನಪುಗಳ ಬಗ್ಗೆ ನಟಿ ಹಂಚಿಕೊಂಡ ಭಾವುಕ ಪೋಸ್ಟ್ ಇದೀಗ ಗಮನ ಸೆಳೆಯುತ್ತಿದೆ.