ಪುನೀತ್ ರಾಜ್ ಕುಮಾರ್ (Puneeth Rajkumar) ಅಂದರೆ ಕನ್ನಡಿಗರಿಗೆ ಮನೆ ದೇವರಷ್ಟೇ ಪ್ರೀತಿ. ಅಪ್ಪು ಅವರ ಬದುಕಿನ ಸರಳತೆ, ಸದ್ದಿಲ್ಲದೇ ಅಪ್ಪು ಮಾಡುತ್ತಿದ್ದ ಮಾನವೀಯ ಕೆಲಸಗಳು ಅವರನ್ನು ಇವತ್ತಿಗೂ ಜೀವಂತವಾಗಿಟ್ಟಿದೆ. ಪುನೀತ್ ನಮ್ಮನ್ನಗಲಿ ಇವತ್ತಿಗೆ 5 ವರ್ಷ. ಇವತ್ತು ಬೆಳಗ್ಗಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಅವರ ಮಾತಿನ ಹಾಡಿನ ನಟನೆಯ ವೀಡಿಯೋಗಳು ಓಡಾಡ್ತಿದೆ.
Back to Entertainment
Entertainment
October 29, 2026 at 6:29 AM
ಕನ್ನಡಿಗರ ಪ್ರೀತಿಯ ಅಪ್ಪು ಅಗಲಿ 5 ವರ್ಷ! ಪುನೀತ್ ನೆನಪಲ್ಲಿ ವಿಕಿಪೀಡಿಯಾ ಟೀಂ ಮಾಡಿದ ಲೋಹಿತಣ್ಣ ರೀಲ್ಸ್ ನೋಡಿದ್ರಾ?
Filmibeat Kannada
Excerpt from Filmibeat Kannada.