ಪ್ರಸ್ತುತ ಜಸ್ಪ್ರೀತ್ ಬುಮ್ರಾ ಮತ್ತು ರಿಷಭ್ ಪಂತ್ ಇಬ್ಬರೂ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ನಲ್ಲಿದ್ದು, ಚೇತರಿಕೆ ಮತ್ತು ತರಬೇತಿಯಲ್ಲಿ ನಿರತರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧದ ಸರಣಿಯಿಂದ ಗಾಯದ ಕಾರಣ ಹೊರಗುಳಿದಿದ್ದ ಬುಮ್ರಾ, ಇತ್ತೀಚೆಗೆ ಸೀಮಿತ ಓವರ್‌ಗಳ ಕ್ರಿಕೆಟ್ ಆಡಿದ್ದರು.
Back to Sports
Sports
October 26, 2026 at 3:07 PM
Jasprit Bumrah-Rishabh Pant: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಮುನ್ನವೇ ರೆಡ್ಬಾಲ್ ಕ್ರಿಕೆಟ್ಗೆ ಬುಮ್ರಾ-ಪಂತ್ ಕಂಬ್ಯಾಕ್! ಆ ಪಂದ್ಯದಲ್ಲಿ ಕಣಕ್ಕೆ
News18 Kannada Sports
Excerpt from News18 Kannada Sports.