ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೊಂದು ವಿವಾದಕ್ಕೆ ಸಿಲುಕಿದೆ. ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಆಟಗಾರರಿಗೆ ಅಗತ್ಯವಾದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ನೀಡಲು ಪ್ರತಿ ಆಟಗಾರನಿಂದ 25 ಲಕ್ಷ ಕೇಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Back to Sports
Sports
October 26, 2026 at 3:28 PM
ಟಿ20 ಲೀಗ್ನಲ್ಲಿ ಆಡಲು ಇಷ್ಟೆಲ್ಲಾ ಹಣ ಕೊಡಬೇಕಾ? ಪಾಕ್ ಆಟಗಾರರ ಸಂಕಷ್ಟ ಬಯಲು
TV9 Kannada
Excerpt from TV9 Kannada.