ಮಂಗಳೂರಿನಲ್ಲಿ ನಡೆದ 11ನೇ ವರ್ಷದ 'ಪಿಲಿನಲಿಕೆ' ಸ್ಪರ್ಧೆಯಲ್ಲಿ ಆರ್ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಭಾಗವಹಿಸಿದ್ದರು. ಈ ವೇಳೆ ಅವರು ಅಚ್ಚ ತುಳು ಭಾಷೆಯಲ್ಲಿ ಮಾತನಾಡಿ ಕರಾವಳಿ ಜನತೆಯ ಮನಗೆದ್ದಿದ್ದಾರೆ. ಕನ್ನಡಿಗರ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
Back to Sports
Sports
October 26, 2026 at 3:50 PM
'ಕೆ.ಎಲ್.ರಾಹುಲ್ ಬಿಟ್ಟರೆ ನಾನೇ ನಿಮ್ಮೂರಿನ ಮಗ' ತುಳು ಮಾತನಾಡಿ ಹೇಗಿದೆ ಎಂದ ದಿನೇಶ್ ಕಾರ್ತಿಕ್!
Asianet Suvarna Sports
Excerpt from Asianet Suvarna Sports.