ರಾಜ್ಯದಲ್ಲಿ ಆಲ್ಕೋಹಾಲ್ ಆಧರಿತ ತೆರಿಗೆ (ಎಐಬಿ) ಪದ್ಧತಿ ಜಾರಿಯಾದ ಬಳಿಕ ಅಬಕಾರಿ ರಾಜಸ್ವ ಸಂಗ್ರಹದಲ್ಲಿ ಗಣನೀಯ ಏರಿಕೆಯಾಗಿದೆ. ಬಿಯರ್ ಬೆಲೆ ಇಳಿಕೆಯಾಗಿರುವುದರಿಂದ ಅದರ ಮಾರಾಟ ಶೇ.41.32 ರಷ್ಟು ಹೆಚ್ಚಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಹರಿದುಬಂದಿದೆ.
Back to Business
Business
October 6, 2026 at 9:32 AM
ಮುಂಗಾರಿನಲ್ಲೂ ಮುರಿದುಬಿದ್ದ ದಾಖಲೆ: ಬಿಸಿಲ ಧಗೆಗೆ ಕರ್ನಾಟಕದಲ್ಲಿ ಬಿಯರ್ ಮಾರಾಟ ಭಾರೀ ಹೆಚ್ಚಳ!
Asianet Suvarna Business
Excerpt from Asianet Suvarna Business.