ಸಾಮಾನ್ಯವಾಗಿ ಆಯುಧ ಪೂಜೆಯೆಂದರೆ ನಾವು ದಿನನಿತ್ಯ ಬಳಸುವ ವಾಹನಗಳು, ಯಂತ್ರೋಪಕರಣಗಳು, ಆಯುಧಗಳು ಹಾಗೂ ಕಚೇರಿಯ ಪರಿಕರಗಳಿಗೆ ಪೂಜೆ ಸಲ್ಲಿಸುವ ಶತಮಾನಗಳ ಹಿಂದೂ ಸಂಪ್ರದಾಯ. ಆದರೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆಯುಧ ಪೂಜೆ ಆಚರಣೆ ಈ ಬಾರಿ ಎಲ್ಲರಿಗಿಂತಲೂ ತೀರಾ ವಿಭಿನ್ನವಾಗಿತ್ತು.
Back to Top News
Top
October 20, 2026 at 4:13 PM
ಆಯುಧ ಪೂಜೆಗೂ ಬಂತು AI: ದೇವರಿಗೆ ಆರತಿ ಬೆಳಗಿದ ಹ್ಯೂಮನಾಯ್ಡ್ ರೋಬೋಟ್, Video Viral
Oneindia Kannada
Excerpt from Oneindia Kannada.