13-14 ವರ್ಷಗಳ ಹಿಂದೆ ಪ್ರೀತಿಸಿ ದೂರವಾಗಿದ್ದ ಕಾಜಲ್ ಅಗರ್‌ವಾಲ್ ಮತ್ತು ಗೌತಮ್ ಕಿಚ್ಲು, ಕೋವಿಡ್ ಸಮಯದಲ್ಲಿ ಮತ್ತೆ ಒಂದಾದರು. ಈ ಬಾರಿ ಮದುವೆಯಾಗಲೇಬೇಕು ಎಂದು ಗೌತಮ್‌ಗೆ ಷರತ್ತು ಹಾಕಿದ್ದ ಕಾಜಲ್, ತಮ್ಮ ಪ್ರೇಮಕಥೆಯ ರಹಸ್ಯ ಬಿಚ್ಚಿಟ್ಟಿದ್ದಾರೆ.
Back to Entertainment
Entertainment
November 15, 2026 at 2:46 PM
13 ವರ್ಷಗಳ ಹಿಂದೆ ಬ್ರೇಕಪ್, ಕೋವಿಡ್ನಲ್ಲಿ ಮತ್ತೆ ಪ್ರೀತಿ: ಗೌತಮ್‌ಗೆ ಮದುವೆಯ ಷರತ್ತು ಹಾಕಿದ್ದ ಕಾಜಲ್!
Asianet Suvarna Entertainment
Excerpt from Asianet Suvarna Entertainment.