Swasthik movie: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಸಿನಿಮಾದಲ್ಲಿ ನಟಿಸಿದ್ದ ಜನಪ್ರಿಯ ಕಿರುತೆರೆ ನಟಿಯೊಬ್ಬರು, ಆ ಚಿತ್ರದ ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯನ್ನು ನೆನೆದು ನಕ್ಕಿದ್ದಾರೆ. ‘ನಿನ್ನ ಮೇಲೆಯೇ ಸಿನಿಮಾ’ ಅಂತ ಹೇಳಿ 10 ದಿನ ಬರೀ ಮಷಿನ್ ತುಳಿಸಿ, ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಉಪೇಂದ್ರ ಕೊಟ್ಟ ಆ ಟ್ವಿಸ್ಟ್ ಏನು? ಆ ನಟಿ ಯಾರು?