ಈಗ ಬಾಕ್ಸ್ ಆಫೀಸ್ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ‘ರಾಮಾಯಣ’ ಸಿನಿಮಾದ ನಿರ್ದೇಶಕರೂ ಅವರೇ. ಅಷ್ಟು ದೊಡ್ಡ ಸಿನಿಮಾ ಕೊಟ್ಟರೂ ಸಹ ಪರದೆಯೇ ಹಿಂದೆ ಉಳಿದ ನಿರ್ದೇಶಕ. ‘ರಾಮಾಯಣ’ ಬಾಕ್ಸ್ ಆಫೀಸ್ನಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಈ ಹೊತ್ತಿನಲ್ಲೂ ನಿರ್ದೇಶಕ ನಿತೀಶ್ ಅವರಿಗಿಂತಲೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಹೆಸರು ಹೆಚ್ಚು ಸದ್ದು ಮಾಡುತ್ತಿದೆ.
Back to Entertainment
Entertainment
November 15, 2026 at 3:00 PM
ಭಾರತದ ಎರಡು ಅತಿ ದೊಡ್ಡ ಬಾಕ್ಸ್ ಆಫೀಸ್ ಹಿಟ್ ಕೊಟ್ಟ ನಿತೇಶ್ ತಿವಾರಿ ಬಗ್ಗೆ ನಿಮಗೆಷ್ಟು ಗೊತ್ತು?
TV9 Kannada
Excerpt from TV9 Kannada.