ಇಂದಿನ ದಿನಗಳಲ್ಲಿ ಒಂದು ಸಣ್ಣ ಕಿರಾಣಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್‌ಗಳವರೆಗೆ ಎಲ್ಲೆಡೆ ಸಿಸಿಟಿವಿ ಕ್ಯಾಮೆರಾಗಳು, ಸೆಕ್ಯುರಿಟಿ ಗಾರ್ಡ್‌ಗಳು ಮತ್ತು ಬಿಲ್ ಮಾಡಲು ಸಿಬ್ಬಂದಿ ಇರುವುದು ಸಾಮಾನ್ಯ. ಯಾರಾದರೂ ವಸ್ತುಗಳನ್ನ ಕದಿಯಬಹುದು, ಕಳ್ಳತನವಾಗಬಹುದು ಎಂಬ ಆತಂಕ ಎಲ್ಲ ವ್ಯಾಪಾರಿಗಳಲ್ಲೂ ಇದ್ದೇ ಇರುತ್ತದೆ.
Back to Top News
Top
November 2, 2026 at 9:25 AM
CCTV ಇಲ್ಲ, ಮಾಲೀಕನೂ ಇಲ್ಲ, ಕೇವಲ ನಂಬಿಕೆಯೇ ಬಂಡವಾಳ: ಇಲ್ಲಿನ ಅಂಗಡಿಗಳೇ ಒಂದು ವಿಸ್ಮಯ
Oneindia Kannada
Excerpt from Oneindia Kannada.