ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಹಾಲಿನ (Milk Price Hike) ದರ ಹೆಚ್ಚಸಿದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಚಿಮುಲ್)ದ ನಿರ್ದೇಶಕರು ಹಾಗೂ ರೈತರು ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ಇರುವ ಚಿಮುಲ್ ಮೆಗಾ ಡೈರಿ ಮುಂದೆ ಸಂಭ್ರಮಾಚರಣೆ ನಡೆಸಿದರು.
Back to Top News
Top
November 2, 2026 at 10:16 AM
ಹಾಲಿನ ದರ ಏರಿಕೆ ಸಂಭ್ರಮ – ಸಿಎಂ, ಡಿಸಿಎಂ ಭಾವಚಿತ್ರಕ್ಕೆ ಹಾಲಿನ ಅಭಿಷೇಕ
Public TV Kannada
Excerpt from Public TV Kannada.