ವಿಜಯ್ ರಾಘವೇಂದ್ರ ನಟನೆಯ ಹಾಗೂ ಪಿ.ಸಿ. ಶೇಖರ್ ನಿರ್ದೇಶನದ ಬಹುನಿರೀಕ್ಷಿತ ‘ಮಹಾನ್’ ಚಿತ್ರದ ಪ್ರಚಾರ ಕಾರ್ಯಗಳು ಆರಂಭಗೊಂಡಿವೆ. ಚಿತ್ರದಿಂದ ‘ಒಡ ಹುಟ್ಟಿದವಳೆ’ ಹಾಡು ಬಿಡುಗಡೆಗೊಂಡಿದೆ. ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಚಿತ್ರದ ವಿಶೇಷತೆಯಾಗಿದೆ. ಅಣ್ಣ-ತಂಗಿ ಬಾಂಧವ್ಯದ ಮೂಲಕ ಈ ಹಾಡು ಎಲ್ಲರಿಗೂ ಇಷ್ಟ ಆಗುತ್ತದೆ.