ನಟಿ ಕಯಾದು ಲೋಹರ್ ಅವರ ಟಾಲಿವುಡ್ ಸಿನಿ ಪಯಣ ಇದೀಗ ಚರ್ಚೆಯಲ್ಲಿದೆ. ‘ಮುಗಿಲ್‌ಪೇಟೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಅವರು, ‘ಅಲ್ಲೂರಿ’ ಮತ್ತು ‘ಫಂಕಿ’ ಬಳಿಕ ನಾನಿ ಹಾಗೂ ಶ್ರೀಕಾಂತ್ ಓದೆಲ ಕಾಂಬಿನೇಷನ್‌ನ ‘ದಿ ಪ್ಯಾರಡೈಸ್’ ಸಿನಿಮಾದಲ್ಲಿ ನಟಿಸಿದ್ದಾರೆ.
Back to Entertainment
Entertainment
September 25, 2026 at 2:27 PM
ನಾನಿ ಸಿನಿಮಾದಲ್ಲಿ ಕಯಾದು ಲೋಹರ್ ಪಾತ್ರಕ್ಕೆ ಟೀಕೆ: ನಟಿಯ ಮುಂದಿನ ಹೆಜ್ಜೆ ಹೇಗಿರಲಿದೆ?
Asianet Suvarna Entertainment
Excerpt from Asianet Suvarna Entertainment.