ಇಬ್ಬರ ಕೆಲವು ಖಾಸಗಿ ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಆದರೆ ಬಳಿಕ ಈ ಜೋಡಿ ಬ್ರೇಕಪ್ ಮಾಡಿಕೊಂಡರು. ಅದಾದ ಬಳಿಕ ನಯನತಾರಾ ಪ್ರಭುದೇವ ಜೊತೆಗೆ ಕೆಲ ಸಮಯ ಪ್ರೀತಿಯಲ್ಲಿದ್ದರು. ಬಳಿಕ ಬ್ರೇಕಪ್ ಮಾಡಿಕೊಂಡು ಅಂತಿಮವಾಗಿ ವಿಘ್ನೇಶ್ ಶಿವನ್ ಅವರನ್ನು ವಿವಾಹವಾದರು. ಆದರೆ ಸಿಂಭು ಸಿಂಗಲ್ ಆಗಿಯೇ ಉಳಿದಿದ್ದಾರೆ.
Back to Entertainment
Entertainment
October 31, 2026 at 3:10 AM
ಹತ್ತು ವರ್ಷಗಳ ಬಳಿಕ ತೆರೆ ಹಂಚಿಕೊಳ್ಳಲಿರುವ ಹಳೆ ಜೋಡಿ ನಯನತಾರಾ-ಸಿಂಭು
TV9 Kannada
Excerpt from TV9 Kannada.