ಧನ್ವೀರ್ ವಿರುದ್ಧ ಈಗಾಗಲೇ ಕೆಲವಾರು ದೂರುಗಳನ್ನು ದರ್ಶನ್ ಮತ್ತು ವಿಜಯಲಕ್ಷ್ಮಿ ಕಡೆಯವರು ದಾಖಲಿಸಿದ್ದಾರೆ. ಪ್ರತಿಯಾಗಿ ಧನ್ವೀರ್ ತಂದೆ ತಿಮ್ಮ ಗೌಡ ಸಹ ವಿಜಯಲಕ್ಷ್ಮಿ ಮತ್ತು ಅವರ ಕೆಲವು ಸಂಗಡಿಗರ ವಿರುದ್ಧ ದೂರು ದಾಖಲಿಸಿದ್ದರು.