Samantha Ruth Prabhu: ಸಮಂತಾ ರುತ್ ಪ್ರಭು ಅವರ ಒಂಬತ್ತನೇ ತಿಂಗಳ ಫಿಟ್‌ನೆಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಮೊದಲ ತಿಂಗಳಿಂದ ಒಂಬತ್ತನೇ ತಿಂಗಳವರೆಗಿನ ತಮ್ಮ ವರ್ಕೌಟ್ ಜರ್ನಿಯನ್ನು ಹಂಚಿಕೊಂಡಿರುವ ನಟಿ, ಡಂಬೆಲ್ಸ್ ಹಿಡಿದು ವೆಯ್ಟೆಡ್ ಸ್ಕ್ವಾಟ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.