ಮಧುಬಾಲಾ ಹಿಂದಿ ಚಿತ್ರರಂಗ ಕಂಡ ಅತ್ಯಂತ ಮೇರು ನಟಿ ಆಗಿದ್ದರು. ಆಕೆಯ ನಿಧನದ ನಂತರ ಮಧುಬಾಲ ಕುಟುಂಬದ ಬಗ್ಗೆ ಯಾರಿಗೂ ಅಷ್ಟೇನೂ ತಿಳಿದಿರಲಿಲ್ಲ. ಇದೀಗ ಅವರ ಸಹೋದರಿ ಮಧುರ್ ಭೂಷಣ್, ನಟಿಯ ಕುರಿತು ಆಸಕ್ತಿದಾಯಕ ವಿಚಾರವನ್ನ ತಿಳಿಸಿದ್ದಾರೆ.
Back to Entertainment
Entertainment
October 31, 2026 at 4:29 AM
ಮಧುಬಾಲಾ ಸಮಾಧಿಯಲ್ಲಿ ಆಗಿದ್ದೇನು? ವರ್ಷಗಟ್ಟಲೇ ಕಣ್ಣೀರಿಟ್ಟ ಕರುಣಾಜನಕ ಕಥೆ
Asianet Suvarna Entertainment
Excerpt from Asianet Suvarna Entertainment.