ಮುಂಬರುವ 2027ರ ಜನವರಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿರುವ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಈಗಿನಿಂದಲೇ ಕ್ರಿಕೆಟ್ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ ಈ ಮಹತ್ವದ ಸರಣಿಗೂ ಮುನ್ನವೇ ಸ್ಯಾಂಡ್‌ಪೇಪರ್‌ಗೇಟ್ ವಿವಾದದ ಕುರಿತು ಮತ್ತೆ ಚರ್ಚೆ ಶುರುವಾಗಿದೆ.
Back to Top News
Top
November 23, 2026 at 12:15 PM
ಬಾರ್ಡರ್-ಗವಾಸ್ಕರ್ ಟ್ರೋಫಿ 2027: ಆಸಿಸ್ ಆಟಗಾರರನ್ನು ರಿಷಭ್ ಪಂತ್ ಕೆಣಕುವ ಸಾಧ್ಯತೆ ಹೆಚ್ಚಿದೆ: ಆರ್.ಅಶ್ವಿನ್
Oneindia Kannada
Excerpt from Oneindia Kannada.