ಭಾರತದಲ್ಲಿ WhatsApp ಬಳಕೆದಾರರ ಕುರಿತು ಕೇಂದ್ರ ಸರ್ಕಾರ ಮಹತ್ವದ ಸಲಹೆ ನೀಡಿದೆ. ಸೈಬರ್ ಅಪರಾಧಗಳು, ಸುರಕ್ಷತೆ ಕುರಿತು ಎಚ್ಚರಿಕೆ ನೀಡಿದೆ. ವಾಟ್ಸಾಪ್ ವೆಬ್‌ ಮೂಲಕ ಬೇರೆ ಡಿವೈಸ್‌ಗಳಲ್ಲಿ (ಸಾಧನ) ವಾಟ್ಸಾಪ್ ಬಳಸುವಾಗ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ.