ಚಂಡಮಾರುತ ಪ್ರಸರಣ ಪ್ರಭಾವದಿಂದಾಗಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ. ನೈಋತ್ಯ ಬಂಗಾಳ ಕೊಲ್ಲಿಯಿಂದ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯ ಮೂಲಕ ಉತ್ತರ ಕರಾವಳಿ ಆಂಧ್ರ ಪ್ರದೇಶದವರೆಗೆ ಪೂರ್ವ ದಿಕ್ಕಿನ ಗಾಳಿಗಳಲ್ಲಿ ಒಂದು 'ಟ್ರಫ್' (trough - ವಾಯುಭಾರ ಕುಸಿತದಂತಹ ವಲಯ) ಉಂಟಾಗಿದೆ.
Back to Top News
Top
November 23, 2026 at 12:04 PM
IMD Weather Forecast: ಈ ಭಾಗಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ; ಐಎಂಡಿ ವರದಿ ಮುನ್ಸೂಚನೆಯಲ್ಲಿ ಏನಿದೆ ?
Oneindia Kannada
Excerpt from Oneindia Kannada.