ಫ್ಲೈದುಬೈ ವಿಮಾನ ಅಪಹರಣ ಯತ್ನದ ನಂತರ ಪೈಲಟ್ಗಳ ದಿನಚರಿ ಮತ್ತು ನಿಯಮಗಳ ಬಗ್ಗೆ ಚರ್ಚೆ ಶುರುವಾಗಿದೆ. ವಿಮಾನ ಇಬ್ಬರು ಪೈಲಟ್ಗಳಿಗೆ ಫುಡ್ ಪಾಯ್ಸನ್ ಆಗಿ ಏಕಕಾಲಕ್ಕೆ ಅಸ್ವಸ್ಥಗೊಳ್ಳುವುದು ತಪ್ಪಿಸಲು ಒಂದೇ ರೀತಿಯ ಊಟವನ್ನು ನೀಡುವುದಿಲ್ಲ. ಕನಿಷ್ಠ ಒಬ್ಬ ಪೈಲಟ್ ವಿಮಾನ ಹಾರಿಸಲು ಸಜ್ಜಾಗಿರಿಸುವ ಉದ್ದೇಶ.
Back to Lifestyle
Lifestyle
October 2, 2026 at 8:46 AM
ವಿಮಾನದ ಇಬ್ಬರೂ ಪೈಲಟ್ಗಳಿಗೆ ಒಂದೇ ರೀತಿಯ ಊಟ ಏಕೆ ನೀಡಲ್ಲ ಗೊತ್ತಾ? ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ!
Asianet Suvarna Lifestyle
Excerpt from Asianet Suvarna Lifestyle.