ಸಿಂಪಲ್ ಆಗಿದ್ದರೂ ಸ್ಟೈಲಿಶ್ ಲುಕ್ ನೀಡುವ ಕಾಲುಂಗುರಗಳು ಪಾದಗಳ ಅಂದವನ್ನು ದುಪ್ಪಟ್ಟು ಮಾಡುತ್ತವೆ. ಮದುವೆಯಾದ ಹೊಸತರಲ್ಲಿ ಅಥವಾ ಡೈಲಿ ವೇರ್ ಆಗಿ ಬಳಸಬಹುದಾದ ಬೆಸ್ಟ್ ಡಿಸೈನ್‌ಗಳು ಇಲ್ಲಿವೆ. ತಡ ಮಾಡದೇ ಒಮ್ಮೆ ನೋಡಿ.