ಫ್ಲೈದುಬೈ ವಿಮಾನ ಅಪಹರಣ ಯತ್ನದ ನಂತರ ಪೈಲಟ್‌ಗಳ ದಿನಚರಿ ಮತ್ತು ನಿಯಮಗಳ ಬಗ್ಗೆ ಚರ್ಚೆ ಶುರುವಾಗಿದೆ. ವಿಮಾನ ಇಬ್ಬರು ಪೈಲಟ್‌ಗಳಿಗೆ ಫುಡ್ ಪಾಯ್ಸನ್ ಆಗಿ ಏಕಕಾಲಕ್ಕೆ ಅಸ್ವಸ್ಥಗೊಳ್ಳುವುದು ತಪ್ಪಿಸಲು ಒಂದೇ ರೀತಿಯ ಊಟವನ್ನು ನೀಡುವುದಿಲ್ಲ. ಕನಿಷ್ಠ ಒಬ್ಬ ಪೈಲಟ್ ವಿಮಾನ ಹಾರಿಸಲು ಸಜ್ಜಾಗಿರಿಸುವ ಉದ್ದೇಶ.