ಡೆಲಿವರಿ ಏಜೆಂಟ್‌ನ ವರ್ತನೆಯಿಂದ ಬೇಸರಗೊಂಡ ಮಹಿಳೆಯೊಬ್ಬರು ಆತನಿಗೆ ದೀಪಾವಳಿ ಟಿಪ್ ನೀಡಲು ನಿರಾಕರಿಸಿದ್ದಾರೆ. ಮಹಿಳೆಯ ಹೇಳಿಕೆಯ ಪ್ರಕಾರ, ಏಜೆಂಟ್ ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕಿಸಿ ಆಕೆಯ ಸೌಂದರ್ಯವನ್ನು ಹೊಗಳಲು ಆರಂಭಿಸಿದ್ದಾನೆ. ಈ ಘಟನೆ ಗ್ರಾಹಕರ ವೈಯಕ್ತಿಕ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Back to Lifestyle
Lifestyle
November 10, 2026 at 4:18 AM
'ನನ್ನ ಅಂದವನ್ನು ಹೊಗಳಲು ಶುರುಮಾಡಿದ!' ವಾಟ್ಸಾಪ್ನಲ್ಲಿ ಡೆಲಿವರಿ ಬಾಯ್ ಮಾಡಿದ ಕೆಲಸಕ್ಕೆ ಮಹಿಳೆ ಶಾಕ್
Asianet Suvarna Lifestyle
Excerpt from Asianet Suvarna Lifestyle.