ಬೆಳಗಿನ ಜಾವ ದೇಹ ವಿಶ್ರಾಂತಿಯಿಂದ ಸಕ್ರಿಯಗೊಳ್ಳುವಾಗ ಹಾರ್ಮೋನ್‌ಗಳ ಮಟ್ಟ, ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚುತ್ತವೆ. ರಕ್ತವು ದಪ್ಪಗಾಗಿ ಹೆಪ್ಪುಗಟ್ಟುವ ಸಾಧ್ಯತೆ. ಅಪಧಮನಿಗಳಲ್ಲಿ ಬ್ಲಾಕ್ ಇರುವವರಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರೊಳಗೆ ಹೃದಯಾಘಾತದ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು.
Back to Lifestyle
Lifestyle
November 10, 2026 at 1:59 AM
ಬೆಳಗ್ಗೆ 6 ರಿಂದ ಮಧ್ಯಾಹ್ನ 12 ನಡುವೆಯೇ ಹೃದಯಾಘಾತ ಏಕೆ ಸಂಭವಿಸುತ್ತೆ? ಇದರ ಹಿಂದಿನ ಕಾರಣ ತಿಳಿದರೆ ನೀವು ಪಾರು!
Asianet Suvarna Lifestyle
Excerpt from Asianet Suvarna Lifestyle.