ದೊಡ್ಮನೆಯಲ್ಲಿ ತಾಂಡವ್ ರಾಮ್ ಹಾಗೂ ಗಗನ್ ದೋಸ್ತಿ ಸ್ಟ್ರಾಂಗ್ ಆಗಿಯೇ ಇದೆ. ಆದರೆ, ಗಗನ್ ಬುದ್ಧಿವಂತರೇ ಬಿಡಿ. ಇದು ಬಹುಶಃ ತಾಂಡವ್ ರಾಮ್ ಅವರಿಗೆ ಅರ್ಥ ಆಗ್ತಾನೇ ಇಲ್ಲ ಅನಿಸುತ್ತದೆ. ಅದಕ್ಕೋ ಏನೋ? ತಾಂಡವ್ ರಾಮ್ ಮನೆಯಲ್ಲಿ 'Dumb' ಆಗಿದ್ದಾರೆ ಅಂತಲೇ ಸೌಂದರ್ಯ ಶೆಟ್ಟಿ ಕಾಮೆಂಟ್ ಹೊಡೆದಿದ್ದಾರೆ. ಮುಂದೇನಾಯಿತು ಅನ್ನೋದು ಇಲ್ಲಿದೆ ಓದಿ.
Back to Entertainment
Entertainment
October 19, 2026 at 4:23 AM
Bigg Boss-13: ತೆರೆ ಹಿಂದಿನ ಮಾತು ಕಣ್ಮುಂದೆ ಬಂದಾಗ; ತಾಂಡವ್-ಗಗನ್ ದೋಸ್ತಿ ಕಟ್!
News18 Kannada Entertainment
Excerpt from News18 Kannada Entertainment.