ನೀವು ಕೆ-ಪಾಪ್ ಸಂಗೀತಾ ತುಂಬಾ ಇಷ್ಟಪಡ್ತೀರಾ? ಹಾಗಿದ್ರೆ ನಿಮಗೆ ಥ್ರಿಲ್ ಕೊಡೋ ಸುದ್ದಿ ಇಲ್ಲಿದೆ. ಭಾರತದಲ್ಲಿ ಕೆ-ಮ್ಯೂಸಿಕ್ ಹಬ್ಬ ನಡೆಯಲಿದೆ. ನೀವು ಲೈವ್ ಎಂಜಾಯ್ ಮಾಡ್ಬೇಕಾ? ಟಿಕೆಟ್ ಬುಕ್ಕಿಂಗ್ ಯಾವಾಗಿಂದ? ಎಲ್ಲಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.