ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ವಿವಾಹವು ನವೆಂಬರ್ 21 ರಂದು ಚೆನ್ನೈನಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ, ಹತ್ತು ವರ್ಷಗಳ ಹಿಂದೆ ಟ್ಯಾರೋ ಕಾರ್ಡ್ ಮೂಲಕ ಅನಿರ್ರುದ್ ಅವರ ಪತ್ನಿಯ ಬಗ್ಗೆ ನುಡಿಯಲಾಗಿದ್ದ ಹಳೆಯ ಭವಿಷ್ಯವಾಣಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.