ತುಮಕೂರು: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ (Uttarakhand Helicopter Crash) ಮೃತಪಟ್ಟ ಐವರ ಪೈಕಿ ಇಬ್ಬರು ತುಮಕೂರು (Tumakuru) ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ಹುಲಿಯೂರುದುರ್ಗ ಮೂಲದವರು ಎಂದು ಗುರುತಿಸಲಾಗಿದೆ. ಮೃತರಾದ ಶಂಕರೇಗೌಡ ಮತ್ತು ನಟರಾಜ್ ಅವರ ಪಾರ್ಥಿವ ಶರೀರ ಇಂದು ರಾತ್ರಿ ಬೆಂಗಳೂರಿಗೆ ತಲುಪಲಿವೆ.
Back to Top News
Top
November 1, 2026 at 4:29 PM
ಹೆಲಿಕಾಪ್ಟರ್ ದುರಂತ – ತುಮಕೂರು ಮೂಲದ ಇಬ್ಬರ ಪಾರ್ಥಿವ ಶರೀರ ಇಂದು ರಾತ್ರಿ ರಾಜ್ಯಕ್ಕೆ, ನಾಳೆ ಅಂತ್ಯಕ್ರಿಯೆ
Public TV Kannada
Excerpt from Public TV Kannada.