ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪ ನಡುವಿನ ಮುನಿಸು ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇಬ್ಬರು ನಾಯಕರ ನಡುವಿನ ಅಸಮಾಧಾನವನ್ನ ದೂರ ಮಾಡಲು ಸಿದ್ದರಾಮಯ್ಯ ಪುತ್ರ, ಸಚಿವ ಯತೀಂದ್ರ ಸಿದ್ದರಾಮಯ್ಯ ಮುಂದಾಗಿದ್ದಾರೆ. ರಾಜಕೀಯದಲ್ಲಿ ಮುನಿಸು ಸಹಜ.. ಆದರೆ ಆ ಮುನಿಸು ಯಾವಾಗ ಶಮನವಾಗುತ್ತೆ ಅನ್ನೋದೇ ಕುತೂಹಲ.
Back to Top News
Top
November 1, 2026 at 4:54 PM
ಸಿದ್ದರಾಮಯ್ಯ – ಮಹದೇವಪ್ಪ ಮುನಿಸು ಶಮನಕ್ಕೆ ಯತೀಂದ್ರ ಯತ್ನ
Public TV Kannada
Excerpt from Public TV Kannada.