ಕೊಪ್ಪಳ: ಪತ್ನಿಯೊಂದಿಗೆ ಜಗಳವಾಡಿಕೊಂಡು ಮಕ್ಕಳಿಬ್ಬರೊಂದಿಗೆ ಊರಿಗೆ ತೆರಳುವಾಗ ಲಾರಿ (Lorry) ಡಿಕ್ಕಿಯಾಗಿ ತಂದೆ ಹಾಗೂ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ನಡೆದಿದೆ. ಗಂಗಾವತಿ (Gangavathi) ನಿವಾಸಿಯಾದ ಅಮರ್ ಚೌಸ್ (32), ಇವರ ಪುತ್ರ ಅಮನ್ (9) ಹಾಗೂ ಮಗಳು ಅಮಯ್ ಯಾರಾ (6) ಮೃತ ದುರ್ದೈವಿಗಳು.
Back to Top News
Top
November 1, 2026 at 5:28 PM
ಕೊಪ್ಪಳ | ಬೈಕ್ಗೆ ಲಾರಿ ಡಿಕ್ಕಿ – ತಂದೆ, ಇಬ್ಬರು ಮಕ್ಕಳ ದಾರುಣ ಸಾವು
Public TV Kannada
Excerpt from Public TV Kannada.