ಶಂಕರ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿಯಲ್ಲಿ ಫುಡ್ ಡೆಲಿವರಿ ಪಾರ್ಟ್‌ನರ್ ಕೆಲಸ ಮಾಡುತ್ತಾ ಕಳೆದ 8 ವರ್ಷಗಳಲ್ಲಿ ಅವರು 53 ಲಕ್ಷ ರೂಪಾಯಿ ಗಳಿಸಿದ್ದಾರೆ. ಸ್ವಿಗ್ಗಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಶಂಕರ್ ಸ್ಟೋರಿಯನ್ನು ಹಂಚಿಕೊಂಡ ನಂತರ ಶಂಕರ್ ಅವರ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Back to Business
Business
September 28, 2026 at 2:41 PM
Delivery Partner: ಹಾರ್ಡ್ವರ್ಕ್ ಅಲ್ಲ, ಸ್ಮಾರ್ಟ್ ವರ್ಕ್: ದಿನಕ್ಕೆ ಕೇವಲ 8 ಗಂಟೆ ಕೆಲಸ ಮಾಡಿ 53 ಲಕ್ಷ ಗಳಿಸಿದ ಕಿಲಾಡಿ ಡೆಲಿವರಿ ಬಾಯ್!
News18 Kannada Business
Excerpt from News18 Kannada Business.