ಬಾಡಿಗೆ ಮನೆಯಲ್ಲಿ ವಾಸವಿರುವವರಿಗೆ ಮನೆ ಮಾಲೀಕರು ಒಪ್ಪಂದ ಮುಗಿದ ನಂತರ ಸೆಕ್ಯೂರಿಟಿ ಡೆಪಾಸಿಟ್ ಮೊತ್ತವನ್ನು ಸಾಮಾನ್ಯವಾಗಿ ಹಿಂದಿರುಗಿಸಲಾಗುತ್ತದೆ. ಕೆಲವೊಮ್ಮೆ ಮನೆ ಮಾಲೀಕರು ಭದ್ರತಾ ಠೇವಣಿಯನ್ನು ಹಿಂದಿರುಗಿಸಲು ನಿರಾಕರಿಸುತ್ತಾರೆ. ಆದರೆ ಪೇಂಟಿಂಗ್, ನಿಯಮಿತ ನಿರ್ವಹಣೆ ಅಥವಾ ರಿಪೇರಿಗಾಗಿ ಭದ್ರತಾ ಠೇವಣಿಯನ್ನು ಕಡಿತಗೊಳಿಸಲಾಗುತ್ತದೆ.
Back to Business
Business
September 28, 2026 at 1:22 PM
ಮನೆ ಓನರ್ ಸೆಕ್ಯೂರಿಟಿ ಡೆಪಾಸಿಟ್ ಹಣ ಕೊಡ್ತಾ ಇಲ್ವಾ? ಹಾಗಾದ್ರೆ ನೀವು ಈ ಸಲಹೆ ಪಾಲಿಸಿ
TV9 Kannada
Excerpt from TV9 Kannada.