ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಟ್ಯಾಕ್ಸ್ ಆಡಿಟ್ ವರದಿ (Tax Audit Report) ಸಲ್ಲಿಕೆಯ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 30ರಂದು ಇದ್ದ ಡೆಡ್ಲೈನ್ ಅನ್ನು ಅಕ್ಟೋಬರ್ 21ಕ್ಕೆ ವಿಸ್ತರಿಸಲಾಗಿದೆ.
Back to Business
Business
September 28, 2026 at 1:19 PM
ಸಿಬಿಡಿಟಿ ಮಹತ್ವದ ಘೋಷಣೆ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಇನ್ಕಮ್ ರಿಟರ್ನ್ ಸಲ್ಲಿಸಲು ಗಡುವುಗಳ ವಿಸ್ತರಣೆ
TV9 Kannada
Excerpt from TV9 Kannada.