ಗುವಾಹಟಿಯ ಬರ್ಸಪಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 405 ರನ್ ಕಲೆಹಾಕಿತು.
Back to Sports
Sports
October 1, 2026 at 9:43 AM
ಇದು ಕ್ರಿಕೆಟ್ ಅಲ್ಲ, ಬರೀ ಬ್ಯಾಟಿಂಗ್ ಅಷ್ಟೇ: ಗೌತಮ್ ಗಂಭೀರ್ ಆಕ್ರೋಶ!
TV9 Kannada
Excerpt from TV9 Kannada.